Our school is constantly striving for cultural and
traditional development.
Imparts unique ethics and learning through experiential traditional education
system. Ayodhya Ram Mandir embodies the fundamental ideals of Hinduism, built on
the sacred site of Ramayana.
The city of Ayodhya is a fundamental part of Indian history, it was the kingdom
of Rama during the Ramayana. The Ram Mandir reflects unity, compassion and
harmony. It is a symbol of the unity of the Indian society. Rama Bhajan and Rama
Taraka Mantra Japa programs were conducted 11 times daily in our school for the
past 1 month to inform the children about its sanctity and importance.
Teachers wore saffron colored clothes while children wore saffron tape as a sign
and chanted Rama.
ನಮ್ಮ ಶಾಲೆ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಅಭಿವೃದ್ಧಿಗೆ ನಿರಂತರ ಶ್ರಮಿಸುತ್ತಿದೆ. ಅನುಭವದಿಂದ ಕೂಡಿದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಮೂಲಕ ಅದ್ವಿತೀಯ ನೈತಿಕತೆ ಹಾಗೂ ವಿದ್ಯೆಯನ್ನು ನೀಡಲಾಗಿದೆ.: ಅಯೋಧ್ಯಾ ರಾಮಮಂದಿರವು ಹಿಂದೂ ಧರ್ಮದ ಮೂಲಭೂತ ಆದರ್ಶಗಳನ್ನು ಸೂಚಿಸುತ್ತದೆ, ರಾಮಾಯಣದ ಪವಿತ್ರ ಸ್ಥಾನದಲ್ಲಿ ನಿರ್ಮಾಣವಾಗಿದೆ. ಅಯೋಧ್ಯಾ ನಗರವು ಭಾರತೀಯ ಐತಿಹಾಸಿಕತೆಯ ಮೂಲಭೂತ ಭೂಭಾಗವಾಗಿದ್ದು, ರಾಮಾಯಣ ಕಾಲದಲ್ಲಿ ರಾಮನ ರಾಜ್ಯವಾಗಿತ್ತು ರಾಮ ಮಂದಿರವು ಏಕತೆ, ಸಹಾನುಭೂತಿ ಮತ್ತು ಸಮರಸವನ್ನು ಪ್ರತಿಬಿಂಬಿಸುತ್ತದೆ ಭಾರತೀಯ ಸಮಾಜದ ಏಕತೆಯ ಸೂಚಕ ಇಂದು ಈ ಪವಿತ್ರ ಕ್ಷೇತ್ರದಲ್ಲಿ ರಾಮ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಆಗುತ್ತಿದೆ ನಮ್ಮ 500 ಹೋರಾಟದ ಕನಸು ನನಸಾಗುತ್ತಿದೆ. ಇದರ ಪವಿತ್ರತೆಯ ಪ್ರಾಮುಖ್ಯತೆಯನ್ನು ಮಕ್ಕಳಿಗೆ ತಿಳಿಸಲು ನಮ್ಮ ಶಾಲೆಯಲ್ಲಿ ರಾಮ ಭಜನೆ ಹಾಗೂ ಪ್ರತಿದಿನ 11 ಬಾರಿ ರಾಮ ತಾರಕ ಮಂತ್ರ ಜಪಗಳನ್ನು ಕಳೆದ 1 ತಿಂಗಳಿನಿಂದ ನಡೆಸಲಾಯಿತು. ಶಿಕ್ಷಕರು ಕೇಸರಿ ಬಣ್ಣದ ಉಡುಪನ್ನು ಧರಿಸಿದರೆ ಮಕ್ಕಳು ಕೇಸರಿ ಟೇಪ್ ಸೂಚಕವಾಗಿ ಧರಿಸಿ ರಾಮ ಜಪವನ್ನು ಮಾಡಿದರು